ಪೊಲೀಸರೂ ಮಾಡ್ತಾರೆ ವಸ್ತು ಪ್ರದರ್ಶನ; ಆದ್ರೆ ಇಲ್ಲಿದೆ ಸಣ್ಣ ಟ್ವಿಸ್ಟ್​..!

ಬೆಂಗಳೂರು: ಸಾಮನ್ಯವಾಗಿ ನಮ್ಮೂರ ಜಾತ್ರೆಗಳಲ್ಲಿ ವಸ್ತುಪ್ರದರ್ಶನಗಳನ್ನು ನೋಡಿರುತ್ತೇವೆ. ಅಲ್ಲಿ ತರಹೇವಾರಿ ತಿಂಡಿ ತಿನಸುಗಳು, ಅದ್ಭುತ ಆಫರ್​ ಕೊಡುವ ಕಂಪೆನಿಗಳು, ಬಗೆ ಬಗೆಯ ಆಟ ಆಡುವವರು ಎಲ್ಲರೂ ಸ್ಟಾಲ್​ ಹಾಕಿರುತ್ತಾರೆ. ಮಾಮೂಲಿ ಜನರ ರೀತಿಯಲ್ಲೇ ಪೊಲೀಸರೂ ಸ್ಟಾಲ್​ ಹಾಕುತ್ತಾರೆ ಎಂದರೆ ನಂಬುತ್ತೀರಾ? ನಂಬಲೇ ಬೇಕು! ಆದರೆ ಇವರ ವಸ್ತುಪ್ರದರ್ಶನಕ್ಕೂ ಮಾಮೂಲಿ ವಸ್ತು ಪ್ರದರ್ಶನಕ್ಕೂ ಭಾರೀ ವ್ಯತ್ಯಾಸವಿದೆ. ಇವರ ವಸ್ತುಪ್ರದರ್ಶನದಲ್ಲಿ ಜನರಿಗೆ ಕಳೆದುಕೊಂಡ ವಸ್ತುಗಳನ್ನು ಹಿಂದಿರುಗಿಸಲಾಗುತ್ತೆ. ಅದೇ ರೀತಿ ಈಗ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ವಸ್ತುಪ್ರದರ್ಶನವನ್ನು ಆಯೋಜಿಸಿದ್ದರು. ಅದರಲ್ಲಿ ಕಳೆದೊಂದು … Continue reading ಪೊಲೀಸರೂ ಮಾಡ್ತಾರೆ ವಸ್ತು ಪ್ರದರ್ಶನ; ಆದ್ರೆ ಇಲ್ಲಿದೆ ಸಣ್ಣ ಟ್ವಿಸ್ಟ್​..!