ಮೊಬೈಲ್​ ಕಳ್ಳನನ್ನು ಹಿಡಿದ ಪೊಲೀಸರಿಗೆ ಫ್ರೀಯಾಗಿ ಸಿಕ್ಕಿಬಿದ್ದ ಡ್ರಗ್ಸ್​ ಪೆಡ್ಲರ್​..!

ಬೆಂಗಳೂರು: ‘ನನ್ನ ಮೊಬೈಲ್​ ಹಾಳಾಗಿದೆ. ಒಂದೇ ಒಂದು ಕರೆ ಮಾಡ್ಬೇಕು’ ಎಂದು ಹೇಳಿ ಈ ಭೂಪ ಮತ್ತಿಕೆರೆಯ ದೇವವ್ರತ್ ಸಿಂಗ್ ಎಂಬಾತನ ಮೊಬೈಲ್ ಪಡೆದಿದ್ದ. ಇದನ್ನು ನಿಜ ಎಂದು ನಂಬಿದ್ದೇ ಯುವಕ ದೇವವ್ರತ್ ಸಿಂಗ್​ನ ಒಂದೇ ಒಂದು ತಪ್ಪು. ದೇವವ್ರತ್​, ತನ್ನ ಮೊಬೈಲ್ ಕೊಡೊ ಮುನ್ನ ಅನ್​ಲಾಕ್ ಮಾಡಿ ಕೊಟ್ಟಿದ್ದ. ಪ್ಯಾಟರ್ನ್ ಗಮನಿಸಿದ್ದ ಆರೋಪಿ ಪವನ್, ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ. ನಂತರ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋ ವೀಡಿಯೋಗಳನ್ನು ನೋಡಿದ್ದಾನೆ. ದೇವವ್ರತ … Continue reading ಮೊಬೈಲ್​ ಕಳ್ಳನನ್ನು ಹಿಡಿದ ಪೊಲೀಸರಿಗೆ ಫ್ರೀಯಾಗಿ ಸಿಕ್ಕಿಬಿದ್ದ ಡ್ರಗ್ಸ್​ ಪೆಡ್ಲರ್​..!