ಕೇಂದ್ರದ ಯೋಜನೆ ಹೆಸರಲ್ಲಿ ನಿರುದ್ಯೋಗಿಗಳಿಂದ ಹಣ ಪೀಕಿದ್ರಾ ಪಾಪಿಗಳು?

ವಿಜಯಪುರ: ಇವರಿಬ್ಬರೂ ಸೇರಿಕೊಂಡು ನಿರುದ್ಯೋಗಿಗಳಿಂದ ಕೆಲಸ ಕೊಡಿಸುವ ನೆಪದಲ್ಲಿ ಹಣ ಪೀಕಿದ ಆರೋಪ ಕೇಳಿಬಂದಿದೆ. ಆರೋಪಿಗಳಾದ ಶಶಾಂಕ್ ಹಾಗೂ ಸುಧೀರ್ ಬಾಬು ಅಲಿಯಾಸಸ್‍ ಸುಧೀರ್ ರೆಡ್ಡಿ, ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಹೆಸರಲ್ಲಿ ಒಂದು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನುವ ಸಂಶಯ ಪೊಲೀಸರಿಗಿದೆ. ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಮಾಡಿಸಿ ಕೊಡುವ ಹೆಸರಲ್ಲಿ ಇವರಿಬ್ಬರೂ ಮಹಾಮೋಸ ಮಾಡಿದ್ದಾರೆ ಎನ್ನುವ ಆರೋಪವಿದ್ದು ರಾಜ್ಯಾದ್ಯಂತ ಆರು ಸಾವಿರ ನಿರುದ್ಯೋಗಿಗಳಿಗೆ ಟೋಪಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಇವರು ಎನ್‍ಜಿಓಗಳ … Continue reading ಕೇಂದ್ರದ ಯೋಜನೆ ಹೆಸರಲ್ಲಿ ನಿರುದ್ಯೋಗಿಗಳಿಂದ ಹಣ ಪೀಕಿದ್ರಾ ಪಾಪಿಗಳು?