ಪ್ರೀತಿಯೆಂಬ ವಿಷ…: ಆ ಕ್ಷಣ ಅಂಕಣ..

ಮೂವತ್ತೆರಡು ವರ್ಷದ ಪ್ರಕಾಶ್ ಸರ್ಕಾರಿ ಕಚೇರಿಯೊಂದರಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆಂಧ್ರದ ಕರಾವಳಿ ಮೂಲದವನಾಗಿದ್ದ ಆತನಿಗೆ ತಾನು ಕೆಲಸ ಮಾಡುತ್ತಿದ್ದ ರಾಯಲಸೀಮಾ ಪ್ರಾಂತದ ಜೀವನ ಇಷ್ಟವಾಗದೆ ತನ್ನ ಊರಿನ ಸಮೀಪ ವರ್ಗ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಏತನ್ಮಧ್ಯೆ ತರಬೇತಿ ಕಾರ್ಯಕ್ರಮವೊಂದಕ್ಕೆ ಹೋದಾಗ ಅವನಿಗೆ ಅದೇ ಊರಿನ 28 ವರ್ಷ ವಯಸ್ಸಿನ ಶಾಲಾ ಶಿಕ್ಷಕಿ ರಾಧಾ ಪರಿಚಯವಾದಳು. ಮೊದಲ ಭೇಟಿಯಲ್ಲಿಯೇ ಇಬ್ಬರಿಗೂ ಪ್ರೇಮಾಂಕುರವಾಯಿತು. ಇಬ್ಬರೂ ಕಚೇರಿ ಕೆಲಸ ಮುಗಿದ ಬಳಿಕ ಸರೋವರವೊಂದರ ಬಳಿ ಭೇಟಿ ಮಾಡುತ್ತಾ ಪ್ರೇಮಸಲ್ಲಾಪ … Continue reading ಪ್ರೀತಿಯೆಂಬ ವಿಷ…: ಆ ಕ್ಷಣ ಅಂಕಣ..