ಕಿರುತೆರೆಯಲ್ಲಿ ‘ಪೊಗರು’ … ಯುಗಾದಿಗೆ ಟೆಲಿವಿಷನ್ ಪ್ರೀಮಿಯರ್

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರ ಬಿಡುಗಡೆಯಾಗಿ ಎರಡು ತಿಂಗಳು ಸಹ ಆಗಿಲ್ಲ. ಫೆಬ್ರವರಿ 19ರ ರಥಸಪ್ತಮಿಯಂದು ಚಿತ್ರ ಏಕಕಾಲಕ್ಕೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಡುಗಡೆಯಾಗಿತ್ತು. ಇದನ್ನೂ ಓದಿ: ಹೊಸ ಅಭಿಯಾನಕ್ಕೆ ಕೈ ಜೋಡಿಸಿದ ಸೋನು ಸೂದ್​ … ಇಷ್ಟು ದಿನ ಬೆಳ್ಳಿಪರದೆಯ ಮೇಲೆ ಧೂಳೆಬ್ಬಿಸಿತ್ತು. ಇದೀಗ ಕಿರುತೆರೆಯಲ್ಲೂ ಕಮಾಲ್ ಮಾಡಲು ಸಜ್ಜಾಗಿದೆ. ಏ. 13ರಂದು ಯುಗಾದಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ. ಮುಂದಿನ ಮಂಗಳವಾರ ಚಿತ್ರ ಸಂಜೆ … Continue reading ಕಿರುತೆರೆಯಲ್ಲಿ ‘ಪೊಗರು’ … ಯುಗಾದಿಗೆ ಟೆಲಿವಿಷನ್ ಪ್ರೀಮಿಯರ್