ಕ್ರಿಸ್​ಮಸ್​ ಅಥವಾ ಸಂಕ್ರಾಂತಿಗೆ ‘ಪೊಗರು’ ಅಬ್ಬರ

ಬೆಂಗಳೂರು: ಧ್ರುವ ಸರ್ಜಾ ಮತ್ತು ನಂದಕಿಶೋರ್​ ಕಾಂಬಿನೇಷನ್​ನಲ್ಲಿ ಪೊಗರು ಸಿನಿಮಾ ಸಿದ್ಧವಾಗಿದೆ. ಈಗಾಗಲೇ ಹಾಡುಗಳು, ಡೈಲಾಗ್​ ಟೀಸರ್​ ಮೂಲಕ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಈ ಸಿನಿಮಾ ತೆರೆಕಾಣುತ್ತಿರುವುದರಿಂದ, ತೆಲುಗು ಪ್ರೇಕ್ಷಕರಲ್ಲೂ ಈ ಚಿತ್ರದ ಬಗ್ಗೆ ಕುತೂಹಲವಿದೆ. ಇಷ್ಟೆಲ್ಲ ಕೌತುಕ ಸೃಷ್ಟಿಸಿರುವ ಈ ಸಿನಿಮಾ ಬಿಡುಗಡೆ ಆಗುವುದಾದರೂ ಯಾವಾಗ? ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇದನ್ನೂ ಓದಿ: ಪವನ್ ಜತೆ ನಟಿಸ್ತಾರಾ ಸುದೀಪ್?; ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ ಹೀಗೊಂದು ಸುದ್ದಿ ಹೌದು, ಉದಯ್ ಕೆ, ಮೆಹ್ತಾ … Continue reading ಕ್ರಿಸ್​ಮಸ್​ ಅಥವಾ ಸಂಕ್ರಾಂತಿಗೆ ‘ಪೊಗರು’ ಅಬ್ಬರ