‘ಪೊಗರು’ ಚಿತ್ರದ ತೆಲುಗು ಡಬ್ಬಿಂಗ್​ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರವು ತೆಲುಗಿಗೆ ಡಬ್​ ಆಗುತ್ತಿರುವುದು, ತೆಲುಗಿನ ಡಬ್ಬಿಂಗ್​ ರೈಟ್ಸ್​ ಮಾರಾಟವಾಗಿರುವ ವಿಷಯ ಗೊತ್ತಿದ್ದೇ? ಆದರೆ, ಎಷ್ಟಕ್ಕೆ ಮಾರಾಟವಾಗಿದೆ ಎಂಬ ವಿಷಯ ಬಹಿರಂಗಗೊಂಡಿರಲಿಲ್ಲ. ಇದನ್ನೂ ಓದಿ: ಅನಿಲ್ ಕಪೂರ್, ವರುಣ್​ ಧವನ್​ಗೆ ಕರೊನಾ; ‘ಜುಗ್ ಜುಗ್​ ಜೀಯೊ’ ಚಿತ್ರೀಕರಣ ಸ್ಥಗಿತ ಇದೀಗ ಬಂದಿರುವ ಸುದ್ದಿಯ ಪ್ರಕಾರ, ‘ಪೊಗರು’ ಚಿತ್ರದ ತೆಲುಗು ರೀಮೇಕ್​ ಹಕ್ಕುಗಳು ಮೂರೂವರೆ ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆಯಂತೆ. ಕೆಲವು ದಿನಗಳ ಹಿಂದಷ್ಟೇ, ಚಿತ್ರದ ಹಿಂದಿ ಡಬ್ಬಿಂಗ್​ ಹಕ್ಕುಗಳು ಏಳೂವರೆ ಕೋಟಿಗೆ … Continue reading ‘ಪೊಗರು’ ಚಿತ್ರದ ತೆಲುಗು ಡಬ್ಬಿಂಗ್​ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?