ಈ ಬಾರಿ ಜಿ-20 ಸಭೆ ಅಧ್ಯಕ್ಷತೆ ಭಾರತದ್ದು; ಲಾಂಛನ ಬಿಡುಗಡೆ ಮಾಡಿದ ಮೋದಿ
ನವದೆಹಲಿ: ಮುಂದಿನ ವರ್ಷದ ಜಿ-20 ಸಭೆಯನ್ನು ಭಾರತ ಆಯೋಜಿಸಿದ್ದು ಅದಕ್ಕೆ ಸಂಬಂಧಿಸಿದ ಲಾಂಛನವನ್ನು ಪ್ರಧಾನಿ ಮೋದಿ ಇಂದು ಬೆಳಗ್ಗೆ ಬಿಡುಗಡೆ ಮಾಡಿದರು. ಭಾರತದ ಜಿ-20 ಅಧ್ಯಕ್ಷತೆಯನ್ನು ವಹಿಸಿದ ಐತಿಹಾಸಿಕ ಸಂದರ್ಭದಲ್ಲಿ ದೇಶದ ನಾಗರಿಕರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಭಾಷಣದಲ್ಲಿ ‘ಕಮಲ ಜಗತ್ತನ್ನು ಒಟ್ಟುಗೂಡಿಸುತ್ತಾ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನಂಬಿಕೆಯನ್ನು ಜಗತ್ತಿನಾದ್ಯಂತ ಪಸರಿಸುತ್ತಿದೆ. ಭಾರತವು ಈಗ ಜಿ-20 ಗುಂಪಿನ ನಾಯಕತ್ವವನ್ನು ವಹಿಸಿಕೊಳ್ಳಲಿದೆ. ಇದು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಭಾರತಕ್ಕೆ ಸಿಕ್ಕಿದ ಅದ್ಭುತ ಅವಕಾಶ’ ಎಂದು ಹೇಳಿದರು. … Continue reading ಈ ಬಾರಿ ಜಿ-20 ಸಭೆ ಅಧ್ಯಕ್ಷತೆ ಭಾರತದ್ದು; ಲಾಂಛನ ಬಿಡುಗಡೆ ಮಾಡಿದ ಮೋದಿ
Copy and paste this URL into your WordPress site to embed
Copy and paste this code into your site to embed