ವಿಪಕ್ಷಗಳ ಬಹಿಷ್ಕಾರದ ನಡುವೆ ಹೊಸ ಸಂಸತ್​ ಭವನ ಲೋಕಾರ್ಪಣೆ: ಪ್ರಮುಖ 10 ಅಂಶಗಳು ಇಲ್ಲಿವೆ…

ನವದೆಹಲಿ: ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28) ಹೊಸ ಸಂಸತ್​ ಭವನವನ್ನು ಉದ್ಘಾಟಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಅವರನ್ನು ಅವಮಾನಿಸಲಾಗಿದೆ ಎಂದು ಪ್ರತಿಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿವೆ. ಇದರ ನಡುವೆಯೂ ಐತಿಹಾಸಿಕ ನೂತನ ಸಂಸತ್​ ಭವನ ಲೋಕಾರ್ಪಣೆಗೊಂಡಿದ್ದು, ಕಾರ್ಯಕ್ರಮದ ಪ್ರಮುಖ ಹತ್ತು ಅಂಶಗಳು ಈ ಕೆಳಕಂಡಂತಿವೆ. 1. ಪ್ರಧಾನಿ ಮೋದಿ ಬೆಳಗ್ಗೆ 10.30ಕ್ಕೆ ಹೊಸ ಸಂಸತ್​ ಭವನವನ್ನು ತಲುಪಿದರು. ಸ್ವಲ್ಪ ಸಮಯದ ನಂತರ ಮೋದಿ ಮತ್ತು ಲೋಕಸಭಾ ಸ್ಪೀಕರ್ … Continue reading ವಿಪಕ್ಷಗಳ ಬಹಿಷ್ಕಾರದ ನಡುವೆ ಹೊಸ ಸಂಸತ್​ ಭವನ ಲೋಕಾರ್ಪಣೆ: ಪ್ರಮುಖ 10 ಅಂಶಗಳು ಇಲ್ಲಿವೆ…