VIDEO| ‘ಎಷ್ಟೋ ಪಂದ್ಯ ಗೆದ್ದಿದ್ದೀರಿ ಇದೊಂದು ಸೋತಿದ್ದೀರಿ ಅಷ್ಟೇ’…; ಟೀಮ್​ ಇಂಡಿಯಾ ಆಟಗಾರರಿಗೆ ಪ್ರಧಾನಿ ವಿಶೇಷ ಅಪ್ಪುಗೆ

ನವದೆಹಲಿ: ಭಾನುವಾರ ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್​ 2023ರ ಫೈನಲ್​ ಹಣಾಹಣಿಯಲ್ಲಿ ಟೀಮ್​ ಇಂಡಿಯಾ ಕಾಂಗೂರು ಪಡೆ ವಿರುದ್ಧ ಸೋಳೂ ಅನುಭವಿಸಿತು. ಸ್ಟೇಡಿಯಂನಲ್ಲಿ ಸೇರಿದ್ದ 1.3 ಲಕ್ಷ ಜನವನ್ನು ಮೀರಿ ಅದೆಷ್ಟೋ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳು ಮತ್ತು ಭಾರತೀಯರು ಇಂಡಿಯಾ ಸೋತ ಕೂಡಲೇ ಕಂಬನಿ ಮಿಡಿದರು. ಇದನ್ನೂ ಓದಿ: Gold, Silver Price; 22 ಕ್ಯಾರಟ್​ನ 10 ಗ್ರಾಂ ಚಿನ್ನದ ಇಂದಿನ ಬೆಲೆ ಎಷ್ಟು ಗೊತ್ತಾ? ಕೊನೆಯ ಬಾಲ್​ ಮುಗಿಯುವವರೆಗೂ ದುಃಖವನ್ನು ಹಿಡಿದಿಟ್ಟುಕೊಂಡಿದ್ದ … Continue reading VIDEO| ‘ಎಷ್ಟೋ ಪಂದ್ಯ ಗೆದ್ದಿದ್ದೀರಿ ಇದೊಂದು ಸೋತಿದ್ದೀರಿ ಅಷ್ಟೇ’…; ಟೀಮ್​ ಇಂಡಿಯಾ ಆಟಗಾರರಿಗೆ ಪ್ರಧಾನಿ ವಿಶೇಷ ಅಪ್ಪುಗೆ