ಮತ್ತೊಮ್ಮೆ ವಿಶ್ವದ ಗಮನ ಸೆಳೆದ ಭಾರತ: ರಾಷ್ಟ್ರಪತಿ, ಪ್ರಧಾನಿಯ ಟ್ವಿಟರ್‌ ಖಾತೆ ಫಾಲೋ ಮಾಡುತ್ತಿರುವ ಶ್ವೇತ ಭವನ

ವಾಷಿಂಗ್ಟನ್‌: ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕರೊನಾ ವೈರಸ್‌ಗೆ ಸಂಬಂಧಿಸಿದಂತೆ ಇಡೀ ವಿಶ್ವವೇ ಭಾರತವನ್ನು ಶ್ಲಾಘಿಸುತ್ತಿರುವ ಬೆನ್ನಲ್ಲೇ ಇದೀಗ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ಟ್ವಿಟರ್‌ ಖಾತೆಯನ್ನು ಅಮೆರಿಕದ ಶ್ವೇತ ಭವನ ಫಾಲೋ ಮಾಡುತ್ತಿರುವ ಸಂಗತಿ ತಿಳಿದುಬಂದಿದೆ. ಅಮೆರಿಕ ಅಧ್ಯಕ್ಷರ ಸಚಿವಾಲಯವು ಕೇವಲ 19 ಟ್ವಿಟರ್‌ ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದೆ. ಆ ಖಾತೆಯೆಲ್ಲವೂ ಅಮೆರಿಕದ ಮೂಲದವೇ. ಆದರೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ … Continue reading ಮತ್ತೊಮ್ಮೆ ವಿಶ್ವದ ಗಮನ ಸೆಳೆದ ಭಾರತ: ರಾಷ್ಟ್ರಪತಿ, ಪ್ರಧಾನಿಯ ಟ್ವಿಟರ್‌ ಖಾತೆ ಫಾಲೋ ಮಾಡುತ್ತಿರುವ ಶ್ವೇತ ಭವನ