ಬಿಜೆಪಿಗೆ ಬೂಸ್ಟರ್ ಡೋಸ್ ಕೊಟ್ಟ ಮೋದಿ ಮೆಗಾ ರೋಡ್ ಶೋ; ಫೋಟೋ ಝಲಕ್​ ಇಲ್ಲಿದೆ…

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಇಂದು ಬಹುತೇಕ ಕೇಸರಿಮಯವಾಗಿತ್ತು. ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜಧಾನಿಯಲ್ಲಿ ಮತಬೇಟೆಗೆ ಇಳಿದ ಪ್ರಧಾನಿ ಮೋದಿ ಎರಡನೇ ದಿನದ ಮೆಗಾ ರೋಡ್​ ಶೋ ನಡೆಸಿದರು. ಅದ್ಧೂರಿಯಾಗಿ ನಡೆದ ರೋಡ್​ ಶೋ ಫೋಟೋ ಝಲಕ್​ ಅನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು. ತಿಪ್ಪಸಂದ್ರ ರಸ್ತೆಯಿಂದ ರೋಡ್​ ಶೋ ಆರಂಭವಾಗಿ ಎಸ್.ವಿ. ರೋಡ್ ಮೂಲಕ ಹಲಸೂರು ಪೊಲೀಸ್ ಠಾಣೆ ಮುಂದೆಯಿಂದ ಟ್ರಿನಿಟಿ ಜಂಕ್ಷನ್ ತೆರಳಿ ಕೊನೆಗೊಂಡಿತು. ದಾರಿಯುದ್ದಕ್ಕೂ ಮೋದಿ ಮೋದಿ ಎಂಬ … Continue reading ಬಿಜೆಪಿಗೆ ಬೂಸ್ಟರ್ ಡೋಸ್ ಕೊಟ್ಟ ಮೋದಿ ಮೆಗಾ ರೋಡ್ ಶೋ; ಫೋಟೋ ಝಲಕ್​ ಇಲ್ಲಿದೆ…