ನಿರೀಕ್ಷೆಗಳನ್ನು ಸಾಧಿಸುವುದೇ ಮೋದಿ ಸರ್ಕಾರದ ಗುರುತು; ಮೋದಿ ಆಡಳಿತಕ್ಕೆ ಏಳು ವರ್ಷ

ದೇಶದ ಯಾವುದೇ ಮೂಲೆಯ ನ್ಯಾಯಬೆಲೆ ಅಂಗಡಿಗೆ ತೆರಳಿದರೂ ತನ್ನ ಹಕ್ಕಿನ ಧಾನ್ಯವನ್ನು ಪಡೆಯಲು ಅನುವಾಗುವಂತೆ ‘ಒಂದು ದೇಶ ಒಂದು ಪಡಿತರ ಯೋಜನೆ’ ಜಾರಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಇದರಿಂದ 81 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಿದೆ. ದೇಶವಷ್ಟೆ ಅಲ್ಲ, ಇಡೀ ವಿಶ್ವವೇ ಈ ಕ್ಷಣದಲ್ಲಿ ಕರೊನಾ ಕಪಿಮುಷ್ಠಿಯಲ್ಲಿದೆ. ಒಮ್ಮೊಮ್ಮೆ ಗೆದ್ದೇಬಿಟ್ಟೆವು, ಹೊರಬಂದೆವು ಎನ್ನುವಷ್ಟರಲ್ಲಿ ಪರಾವಲಂಬಿ ವೈರಸ್ ಮತ್ತೊಂದು ರೂಪ ತಳೆದು ಹೊಸ ಸವಾಲು ಒಡ್ಡುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ … Continue reading ನಿರೀಕ್ಷೆಗಳನ್ನು ಸಾಧಿಸುವುದೇ ಮೋದಿ ಸರ್ಕಾರದ ಗುರುತು; ಮೋದಿ ಆಡಳಿತಕ್ಕೆ ಏಳು ವರ್ಷ