ವಿಪಕ್ಷಗಳು ಮಹಿಳೆಯರಿಗೆ ಹೆದರಿ ಮಸೂದೆಯನ್ನು ಬೆಂಬಲಿಸಿವೆ: ಪ್ರಧಾನಿ ಮೋದಿ

ವಾರಾಣಸಿ: ಈ ಹಿಂದೆ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದವರು ಇಂದು ಬಲವಂತವಾಗಿ ಅದನ್ನು ಬೆಂಬಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ವಿಪಕ್ಷಗಳ ಒಕ್ಕೂಟ ಇಂಡಿಯಾ ಹೆಸರೇಳದೆ ಚಾಟಿ ಬೀಸಿದ್ದಾರೆ. ತಮ್ಮ ಸ್ವಕ್ಷೇತ್ರವಾದ ವಾರಾಣಸಿಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸಂಸತ್ತಿನ ಉಭಯ ಸದನದಲ್ಲಿ ಮಸೂದೆ ದಾಖಲೆ ಮತಗಳ ಅಂತರದೊಂದಿಗೆ ಅಂಗೀಕಾರವಾಗಿದೆ. ವಿರೋಧ ಪಕ್ಷಗಳು ಭಯದಿಂದಾಗಿ ಈ ಮಸೂದೆಗೆ ಬೆಂಬಲ ಸೂಚಿಸಿವೆ ಎಂದು ಟೀಕಿಸಿದ್ಧಾರೆ. ಇದನ್ನೂ ಓದಿ: VIDEO| ಐಫೋನ್​ 15 ಡೆಲಿವರಿ ತಡ … Continue reading ವಿಪಕ್ಷಗಳು ಮಹಿಳೆಯರಿಗೆ ಹೆದರಿ ಮಸೂದೆಯನ್ನು ಬೆಂಬಲಿಸಿವೆ: ಪ್ರಧಾನಿ ಮೋದಿ