ಮೊಯಿನುದ್ದೀನ್ ಚಿಶ್ತಿ ಪುಣ್ಯಸ್ಮರಣೆ; ಅಜ್ಮೇರ್​ ದರ್ಗಾಕ್ಕೆ ಪವಿತ್ರ ಚಾದರ ಅರ್ಪಿಸಿದ ಪ್ರಧಾನಿ ಮೋದಿ

ನವದೆಹಲಿ:  ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅಜ್ಮೇರ್​ ದರ್ಗಾಗೆ ಪವಿತ್ರ ಚಾದರ ಅನ್ನು ಅರ್ಪಿಸಿ ನಮನ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಮುಸ್ಲಿಂ ಸಮುದಾಯದ ನಿಯೋಗವನ್ನು ಭೇಟಿಯಾದೆ. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರ ಚಾದರ್ ಅನ್ನು ನೀಡಿದ್ದು ಇದನ್ನು ಗೌರವಾನ್ವಿತ ಅಜ್ಮೇರ್​ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರೂಸ್ ಸಮಯದಲ್ಲಿ ಇರಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮಚಂದ್ರ BJP … Continue reading ಮೊಯಿನುದ್ದೀನ್ ಚಿಶ್ತಿ ಪುಣ್ಯಸ್ಮರಣೆ; ಅಜ್ಮೇರ್​ ದರ್ಗಾಕ್ಕೆ ಪವಿತ್ರ ಚಾದರ ಅರ್ಪಿಸಿದ ಪ್ರಧಾನಿ ಮೋದಿ