ಜರ್ಮನ್​ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್​ರ ‘ಅಚ್ಯುತಂ ಕೇಶವಂ’ ಹಾಡು ಕೇಳಿ ಮನಸೋತ ಪ್ರಧಾನಿ ಮೋದಿ!

ಚೆನ್ನೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ತಮಿಳುನಾಡಿನ ಪಲ್ಲಡಂನಲ್ಲಿ ಜರ್ಮನ್ ಮೂಲದ ಗಾಯಕಿ-ಗೀತರಚನೆಕಾರ್ತಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ ಮತ್ತು ಅವರ ತಾಯಿಯನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ: ಅಡ್ಡಮತದಾನ ಪರಿಕಲ್ಪನೆ ಜನಕನೇ ಕಾಂಗ್ರೆಸ್: ಮಾಜಿ ಸಿಎಂ ಕುಮಾಸ್ವಾಮಿ ವಾಗ್ದಾಳಿ 21 ವರ್ಷದ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ ಅವರು ಮೋದಿ ಮುಂದೆ ‘ಅಚ್ಯುತಂ ಕೇಶವಂ’ ಮತ್ತು ತಮಿಳು ಹಾಡನ್ನು ಹಾಡಿದ್ದಾಳೆ. ಮೋದಿ ಅವರು ಸಂಗೀತವನ್ನು ಆನಂದಿಸುತ್ತಿರುವ ವಿಡಿಯೋ ವೈರಲ್​ ಆಗುತ್ತಿದೆ. Cassandra Mae Spittmann's melodious … Continue reading ಜರ್ಮನ್​ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್​ರ ‘ಅಚ್ಯುತಂ ಕೇಶವಂ’ ಹಾಡು ಕೇಳಿ ಮನಸೋತ ಪ್ರಧಾನಿ ಮೋದಿ!