ಪಿಎಂ ಕಿಸಾನ್​ 11ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ: ಈ ದಿನಾಂಕದಂದು ಹಣ ಜಮೆಯಾಗಲಿದೆ

ನವದೆಹಲಿ: ಪಿಎಂ ಕಿಸಾನ್​ ಯೋಜನೆಯಲ್ಲಿ ಅರ್ಹ ರೈತರಿಗೆ ನೀಡಲಾಗುವ 2ಸಾವಿರ ರೂ. ನಗದು ಹಣದ 11ನೇ ಕಂತು ಶೀಘ್ರವೇ ರೈತರ ಖಾತೆಗೆ ತಲುಪಲಿದೆ. ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2 ಸಾವಿರ ರೂ. ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 10 ಕಂತುಗಳಲ್ಲಿ ರೈತರು ಹಣವನ್ನು ಪಡೆದಿದ್ದಾರೆ. 11ನೇ ಕಂತು ಈ ದಿನಾಂಕದಂದು ರೈತರ ಖಾತೆಗೆ ಜಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಯಂತೆ ವಾರ್ಷಿಕ 6000 … Continue reading ಪಿಎಂ ಕಿಸಾನ್​ 11ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ: ಈ ದಿನಾಂಕದಂದು ಹಣ ಜಮೆಯಾಗಲಿದೆ