ನಾವ್ಯಾರೂ ಆರಾಮಾಗಿಲ್ಲ.. ಪ್ಲೀಸ್ ಒಬ್ರಿಗೊಬ್ರು ಹೆಲ್ಪ್​ ಮಾಡಿ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

ಮುಂಬೈ: ಕರೊನಾ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ದೇಶದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಭಾರಿ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನವಾಗಿ ಕರ್ನಾಟಕ ಸರ್ಕಾರ ಅನಿವಾರ್ಯವಾಗಿ ಮುಂದಿನ 14 ದಿನಗಳ ಕಾಲ ಕ್ಲೋಸ್​ ಡೌನ್​ ಜಾರಿಯಲ್ಲಿ ಇಡುವುದಾಗಿ ಘೋಷಿಸಿದೆ. ಈ ಮಧ್ಯೆ ಕರೊನಾ ಪರಿಸ್ಥಿತಿಯಿಂದ ಭಾವುಕರಾಗಿರುವ ನಟಿ ಶಿಲ್ಪಾ ಶೆಟ್ಟಿ, ‘ನಾವ್ಯಾರೂ ಆರಾಮಾಗಿಲ್ಲ.. ಒಬ್ರಿಗೊಬ್ರು ಹೆಲ್ಪ್​ ಮಾಡಿ..’ ಎಂಬ ಸಂದೇಶದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ‘ನಾನು ಆರಾಮಾಗಿಲ್ಲ, ಇರೋಕೂ ಸಾಧ್ಯವಿಲ್ಲ.. ನಾವ್ಯಾರೂ ಆರಾಮಾಗಿಲ್ಲ. ಜಗತ್ತಿನಲ್ಲೆಡೆ ಹಾಗೂ ನಮ್ಮ … Continue reading ನಾವ್ಯಾರೂ ಆರಾಮಾಗಿಲ್ಲ.. ಪ್ಲೀಸ್ ಒಬ್ರಿಗೊಬ್ರು ಹೆಲ್ಪ್​ ಮಾಡಿ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ