ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್ ಸೆಣಸಾಟಕ್ಕೆ ಮುನ್ನ ಮಾಜಿ ಕ್ರಿಕೆಟಿಗರ ವಾಕ್ಸಮರ

ಬೆಂಗಳೂರು: ರಾಜತಾಂತ್ರಿಕ ಬಿಕ್ಕಟ್ಟು, ಉಗ್ರರು-ಕರೊನಾ ಹಾವಳಿ, ಬಿಸಿಸಿಐ-ಪಿಸಿಬಿ ಜಟಾಪಟಿ, ಬಲಾಬಲದ ಲೆಕ್ಕಾಚಾರದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳು 2019ರ ಏಕದಿನ ವಿಶ್ವಕಪ್ ಲೀಗ್ ಹಂತದ ಕಾದಾಟದ ಬಳಿಕ ಮೊದಲ ಮುಖಾಮುಖಿ ಆಗಲು ಸಜ್ಜಾಗಿವೆ. ಏಕದಿನ ಅಥವಾ ಟಿ20 ವಿಶ್ವಕಪ್‌ನಲ್ಲಿ ಒಮ್ಮೆಯೂ ಪಾಕ್ ವಿರುದ್ಧ ಸೋಲದ ಅಜೇಯ ದಾಖಲೆ ಭಾರತ ತಂಡದ್ದಾಗಿದೆ. ಏಕದಿನ ವಿಶ್ವಕಪ್‌ನ 7 ಮುಖಾಮುಖಿಗಳಲ್ಲದೆ ಟಿ20 ವಿಶ್ವಕಪ್‌ನ 5 ಮುಖಾಮುಖಿಗಳಲ್ಲೂ ಗೆದ್ದ ಅಜೇಯ ದಾಖಲೆ ಭಾರತ ತಂಡದ್ದಾಗಿದೆ. ಭಾರತ ತಂಡ ಈ ಅಜೇಯ ದಾಖಲೆಯನ್ನು … Continue reading ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್ ಸೆಣಸಾಟಕ್ಕೆ ಮುನ್ನ ಮಾಜಿ ಕ್ರಿಕೆಟಿಗರ ವಾಕ್ಸಮರ