ಕುಡಿಯೋ ನೀರಿಗಾಗಿ 20 ಲೀಟರ್ ಪ್ಲಾಸ್ಟಿಕ್​ ಕ್ಯಾನ್‌ ಬಳಸುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​!

ಮಾನವನ ಜೀವನದಲ್ಲಿ ನೀರು ಅತಿ ಮುಖ್ಯವಾದ ಮೂಲವಾಗಿದೆ. ಜಗತ್ತು ಮುಂದುವರಿದಂತೆ ನೀರು ಬಳಸುವ ವಿಧಾನ ಬದಲಾಗುತ್ತಿದೆ. ಹಿಂದೆ ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಈ ತಂತ್ರಜ್ಞಾನದ ಯುಗದಲ್ಲಿ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮಗಳಲ್ಲೂ ಜನರು ಕುಡಿಯುವ ನೀರಿಗಾಗಿ 20 ಲೀಟರ್ ನೀರಿನ ಪ್ಲಾಸ್ಟಿಕ್​ ಕ್ಯಾನ್‌ಗಳನ್ನು ಅವಲಂಬಿಸಿದ್ದಾರೆ. ದಿನನಿತ್ಯದ ಕುಡಿಯುವ ನೀರಿನ ಅಗತ್ಯತೆಗಳಿಗೆ ಈ ನೀರಿನ ಕ್ಯಾನ್‌ಗಳಿಗೆ ಅಂಟಿಕೊಂಡಿರುವವರಿಗೆ ತಜ್ಞರು ಗಂಭೀರವಾದ ಎಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ. ಆದರೂ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ … Continue reading ಕುಡಿಯೋ ನೀರಿಗಾಗಿ 20 ಲೀಟರ್ ಪ್ಲಾಸ್ಟಿಕ್​ ಕ್ಯಾನ್‌ ಬಳಸುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​!