ಪ್ಲಾಸ್ಟಿಕ್​ ಕೊಡಿ ಚಿನ್ನ ತಗೊಳ್ಳಿ! ಹೊಸ ಸಾಹಸಕ್ಕೆ ಕೈ ಹಾಕಿದ ಜಮ್ಮು ಕಾಶ್ಮೀರದ ಗ್ರಾಮ

ಅನಂತನಾಗ್: ಪರಿಸರ ಸ್ನೇಹಿ ಕಾರ್ಯಕ್ರಮದ ಭಾಗವಾಗಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಿಲ್ಲರ್ ಶಹಾಬಾದ್ ಬ್ಲಾಕ್‌ನಲ್ಲಿರುವ ಸದಿವಾರದ ದೂರದ ಗ್ರಾಮ ಪಂಚಾಯತಿಗೆ ಪ್ಲಾಸ್ಟಿಕ್​ ಕೊಟ್ಟರೆ ಚಿನ್ನದ ನಾಣ್ಯವನ್ನು ನೀಡುತ್ತಿದೆ. ಈ ಯೋಜನೆಯಡಿ ಯಾರಾದರೂ 20 ಕ್ವಿಂಟಾಲ್ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿದರೆ,ಆ ಗ್ರಾಮ ಪಂಚಾಯತ್ ಅವರಿಗೆ ಒಂದು ಚಿನ್ನದ ನಾಣ್ಯವನ್ನು ನೀಡುತ್ತದೆ. ವೃತ್ತಿಯಲ್ಲಿ ವಕೀಲರಾಗಿರುವ ಸಾದಿವಾರ ಗ್ರಾಮದ ಸರಪಂಚ ಫಾರೂಕ್ ಅಹ್ಮದ್ ಗನಾಯ್ ಕಾಶ್ಮೀರ ಕಣಿವೆಯಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅಭಿಯಾನ ಆರಂಭವಾದ 15 ದಿನಗಳಲ್ಲಿ ಇಡೀ ಗ್ರಾಮವನ್ನು ಪ್ಲಾಸ್ಟಿಕ್ … Continue reading ಪ್ಲಾಸ್ಟಿಕ್​ ಕೊಡಿ ಚಿನ್ನ ತಗೊಳ್ಳಿ! ಹೊಸ ಸಾಹಸಕ್ಕೆ ಕೈ ಹಾಕಿದ ಜಮ್ಮು ಕಾಶ್ಮೀರದ ಗ್ರಾಮ