ಪಿಂಕಾದವೋ ಕಣ್ಣು… ಹೆಚ್ಚಿದ ಬೇನೆ: ಪಿಂಕ್ ಐ, ರೆಡ್ ಐ, ಮದ್ರಾಸ್ ಐ ಉಲ್ಬಣ; ಹವಾಮಾನ ವೈಪರೀತ್ಯದಿಂದ ತೀವ್ರತೆ

| ಪಂಕಜ ಕೆ.ಎಂ. ಬೆಂಗಳೂರು ಹವಾಮಾನ ವೈಪರೀತ್ಯದಿಂದಾಗಿ ದೇಶದ ಹಲವೆಡೆ ಕಣ್ಣಿನ ಜ್ವರ ‘ಕಂಜಕ್ಟಿವೈಟಿಸ್’ (ಪಿಂಕ್ ಐ, ಮದ್ರಾಸ್ ಐ, ರೆಡ್ ಐ) ಉಲ್ಬಣಗೊಂಡಿದ್ದು, ಕಳೆದ ಮೂರು ವಾರಗಳಲ್ಲಿ ಕರ್ನಾಟಕದಲ್ಲಿ ಶೇ.17ರಷ್ಟು ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನ ಮಿಂಟೋ ಹಾಗೂ ನಾರಾಯಣ ನೇತ್ರಾಲಯದಲ್ಲಿ ಪ್ರತಿನಿತ್ಯ 250ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಕಣ್ಣಿನ ಸೋಂಕಿನಿಂದ ಬಳಲುತ್ತಿರುವವರಲ್ಲಿ ಹಲವರಿಗೆ ಕಣ್ಣಿನ ಒಳಗಿರುವ ಬಿಳಿಯ ಭಾಗ ಗುಲಾಬಿ ಬಣ್ಣಕ್ಕೆ (ಪಿಂಕ್ ಐ) ತಿರುಗುತ್ತಿದ್ದರೆ, ಕೆಲವರಿಗೆ ಕೆಂಪು ಬಣ್ಣ (ರೆಡ್ ಐ), ಉರಿ … Continue reading ಪಿಂಕಾದವೋ ಕಣ್ಣು… ಹೆಚ್ಚಿದ ಬೇನೆ: ಪಿಂಕ್ ಐ, ರೆಡ್ ಐ, ಮದ್ರಾಸ್ ಐ ಉಲ್ಬಣ; ಹವಾಮಾನ ವೈಪರೀತ್ಯದಿಂದ ತೀವ್ರತೆ