ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

ನವದೆಹಲಿ: ವಿಮಾನಗಳು ಹಾರಾಡುವ ಎತ್ತರದಲ್ಲಿ ಮನುಷ್ಯನೊಬ್ಬ ತೇಲುತ್ತಿದ್ದರೆ ಹೇಗಿರುತ್ತೆ?… ಖಂಡಿತ ಪೈಲಟ್​ಗಳಿಗೆ ಶಾಕ್​ ಆಗುತ್ತೆ…! ಸಿನಿಮಾಗಳಲ್ಲಷ್ಟೇ ಸಾಧ್ಯವಾಗುವ ಇಂಥದ್ದೊಂದು ವಿದ್ಯಮಾನ ಅಮೆರಿಕದ ಲಾಸ್​ ಎಂಜಲೀಸ್​ ನಗರದಲ್ಲಿ ಜರುಗಿದೆ. ಲಾಸ್​ ಎಂಜಲೀಸ್​ ವಿಮಾನ ನಿಲ್ದಾಣದ ಆಗಸದಲ್ಲಿ ವ್ಯಕ್ತಿಯೊಬ್ಬ ಜೆಟ್​ಪ್ಯಾಕ್​ ಅಳವಡಿಸಿಕೊಂಡು 3,000 ಅಡಿ ಎತ್ತರದಲ್ಲಿ ಹಾರಾಡುತ್ತಿದುದಾಗಿ ಅಮೆರಿಕ ಏರ್​ಲೈನ್ಸ್​ ವಿಮಾನದ ಪೈಲಟ್​ಗಳು ಹೇಳಿದ್ದಾರೆ. ಇದನ್ನೂ ಓದಿ; ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?  ಅದರಲ್ಲೂ ವಿಮಾನಕ್ಕೆ ಕೇವಲ 300 ಗಜಗಳಷ್ಟು ಸಮೀಪದಲ್ಲಿದ್ದ … Continue reading ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!