ಸಾಧನೆಗೆ ಸಾಕು ಮೂರೇ ಬೆರಳು! ಕೈ-ಕಾಲು ಕಳೆದುಕೊಂಡ್ರೂ UPSC ಪರೀಕ್ಷೆ ತೇರ್ಗಡೆ ಮಾಡಿ ಸಾಧನೆ!

ಯುಪಿಎಸ್ಸಿ ಬೋರ್ಡ್ ನಡೆಸುವ ಸಿಎಸ್ಇ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದೆ. ಇದರಲ್ಲಿ 613 ಪುರುಷರು ಮತ್ತು 320 ಮಹಿಳೆಯರು ಸೇರಿದಂತೆ ಒಟ್ಟು 933 ಅಭ್ಯರ್ಥಿಗಳು ವಿವಿಧ ಸೇವೆಗಳಿಗೆ ನೇಮಕಾತಿಗೆ ಅರ್ಹತೆ ಪಡೆದಿದ್ದಾರೆ. ನವದೆಹಲಿ: ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಕಸ್ವಾ ಕುರವ್ಲಿಯ ಸೂರಜ್ ತಿವಾರಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2022ರಲ್ಲಿ 917 ನೇ ರ್ಯಾಂಕ್ ಗಳಿಸಿದ್ದಾರೆ. ಅವರ ಯಶಸ್ಸಿನ ಹಿಂದೆ ಸ್ಪೂರ್ತಿದಾಯಕ ಕಥೆ ಇದೆ. 2007ರಲ್ಲಿ ನಡೆದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳು ಮತ್ತು ಒಂದು ಕೈಯನ್ನು … Continue reading ಸಾಧನೆಗೆ ಸಾಕು ಮೂರೇ ಬೆರಳು! ಕೈ-ಕಾಲು ಕಳೆದುಕೊಂಡ್ರೂ UPSC ಪರೀಕ್ಷೆ ತೇರ್ಗಡೆ ಮಾಡಿ ಸಾಧನೆ!