ದೈಹಿಕ ಅಂತರ, ಮಾಸ್ಕ್ ಬಳಕೆಯಿಂದ ಕರೊನಾ ನಿಯಂತ್ರಣವಾಗುತ್ತಾ? ಅಧ್ಯಯನ ವರದಿ ಏನು ಹೇಳುತ್ತೆ?

ಲಂಡನ್: ಕನಿಷ್ಠ ಒಂದು ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು ಹಾಗೂ ಕಣ್ಣಿನ ರಕ್ಷಣೆಯು ಕರೊನಾ ಅಪಾಯವನ್ನು ಕಡಿಮೆ ಮಾಡಲು ಇರುವ ಉತ್ತಮ ಮಾರ್ಗಗಳು ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಸರ್ಕಾರಗಳು ಕೂಡ ಅದನ್ನೇ ಪ್ರತಿಪಾದಿಸುತ್ತಿವೆ. ಆದರೆ ಇದು ಸರಿಯೇ? ಈ ಕುರಿತು ಈವರೆಗೆ ಹಲವು ಸಂಸ್ಥೆಗಳು ಅಧ್ಯಯನ ಮಾಡಿ ತಮ್ಮದೇ ಆದ ವರದಿಯನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಿವೆ. ಈಗ ಇದೇ ದಿಸೆಯಲ್ಲಿ ಸಂಸ್ಥೆಯೊಂದು ಈ ಎಲ್ಲ ವರದಿಗಳನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ವಿಶ್ಲೇಷಿಸಿ ಸಮಗ್ರ … Continue reading ದೈಹಿಕ ಅಂತರ, ಮಾಸ್ಕ್ ಬಳಕೆಯಿಂದ ಕರೊನಾ ನಿಯಂತ್ರಣವಾಗುತ್ತಾ? ಅಧ್ಯಯನ ವರದಿ ಏನು ಹೇಳುತ್ತೆ?