ನಿಮಗೂ ಬಾಹ್ಯಾಕಾಶ ವಿದ್ಯಮಾನದ ಕುತೂಹಲ ಇದೆಯೇ? ಇಲ್ನೋಡಿ ಬೆರಗು ಮೂಡಿಸುವ ಬಣ್ಣದ ಚಿಟ್ಟೆ !

ಬಾಹ್ಯಾಕಾಶದಲ್ಲಿ ನಡೆಯವ ವಿದ್ಯಮಾನವೆಂದರೆ ಅದು ಯಾವಾಗಲೂ ವಿಶೇಷ ಆಕರ್ಷಣೀಯ ಮತ್ತು ಕುತೂಹಲ ಕೆರಳಿಸುವಂಥದ್ದೇ ಆಗಿರುತ್ತದೆ. ಆಕಾಶ, ಸೂರ್ಯ, ಚಂದ್ರ, ನಕ್ಷತ್ರಪುಂಜ, ಉಪಗ್ರಹಗಳು, ಧೂಮಕೇತುಗಳು. ಗ್ರಹಣಗಳಿಗೆ ಸಂಬಂಧಿಸಿದಂತೆ ಬಾಹ್ಯಾಕಾಶದಲ್ಲಿ ನಡೆಯುವ ವಿಶೇಷ ವಿದ್ಯಮಾನವನ್ನು ಸದಾ ಅವಲೋಕಿಸುವ ಹವ್ಯಾಸವಿರುವ ಅಸಂಖ್ಯಾತ ನೆಟ್ಟಿಗರೂ ಇದ್ದಾರೆ. ಅಂಥವರಿಗೆ ಕುತೂಹಲ ತಣಿಸಲು ಎಂಬಂತೆ ಆಗಾಗ ಇಂಥ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಇಲ್ಲೂ ಒಂದು ಅಂಥ ವಿದ್ಯಮಾನ ನಡೆದಿದೆ ನೋಡಿ… ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (ಇಎಸ್ಒ) ವೆರಿ ಲಾರ್ಜ್ ಟೆಲಿಸ್ಕೋಪ್ (ವಿಎಲ್‌ಟಿ) ಬಳಸಿ ಎನ್‌ಜಿಸಿ 2899 … Continue reading ನಿಮಗೂ ಬಾಹ್ಯಾಕಾಶ ವಿದ್ಯಮಾನದ ಕುತೂಹಲ ಇದೆಯೇ? ಇಲ್ನೋಡಿ ಬೆರಗು ಮೂಡಿಸುವ ಬಣ್ಣದ ಚಿಟ್ಟೆ !