FIRST LOOK; ಫ್ಯಾಂಟಮ್​ ಜಗತ್ತಿನ ವಿಕ್ರಾಂತ್​ ರೋಣನ ಅವತಾರ ಬಹಿರಂಗ!

ಈಗಾಗಲೇ ಶೂಟಿಂಗ್ ಮತ್ತು ಸ್ನೀಕ್​ ಪಿಕ್​ಗಳ ಮೂಲಕವೇ ಸದ್ದು ಮಾಡುತ್ತಿರುವ ಫ್ಯಾಂಟಮ್​ ಚಿತ್ರತಂಡ, ಸೋಮವಾರ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡಿದೆ. ಈಗಾಗಲೇ ಶೂಟಿಂಗ್​ ಸೆಟ್​ನಲ್ಲಿ ಕಳೆದ ನಾಲ್ಕು ತಿಂಗಳ ಬಳಿಕ ಕ್ಯಾಮರಾ ಎದುರಿಸಿದ ಅನುಭವ ಹೇಳಿಕೊಂಡು, ಅದರ ಸಣ್ಣ ದೃಶ್ಯಗಳನ್ನು ಹಂಚಿಕೊಂಡಿದ್ದ ಸುದೀಪ್​, ಇದೀಗ ಅವರ ಮಾಸ್​ ಲುಕ್​ ಅನ್ನು ರಿವೀಲ್ ಮಾಡಿದ್ದಾರೆ. ಫ್ಯಾಂಟಮ್ ಜಗತ್ತಿನ ವಿಕ್ರಾಂತ್​ ರೋಣನ ಅವತಾರ ಬಹಿರಂಗವಾಗಿದೆ. ಇದನ್ನೂ ಓದಿ: ಮಿನರ್ವ ಮಿಲ್​ನಲ್ಲಿ ಕಬ್ಜ ಬಿಡಾರ; ಶುರುವಾಯ್ತು ಶೂಟಿಂಗ್​ ಹೌದು, ಅನೂಪ್​ ಭಂಡಾರಿ ನಿರ್ದೇಶನದಲ್ಲಿ … Continue reading FIRST LOOK; ಫ್ಯಾಂಟಮ್​ ಜಗತ್ತಿನ ವಿಕ್ರಾಂತ್​ ರೋಣನ ಅವತಾರ ಬಹಿರಂಗ!