VIDEO| 2000 ರೂ.ನೋಟು ನೀಡಿದ್ದಕ್ಕೆ ಸ್ಕೂಟಿ ಟ್ಯಾಂಕ್​ನಿಂದ ಪೆಟ್ರೋಲ್ ಹೊರತೆಗೆದ ಬಂಕ್​ ಸಿಬ್ಬಂದಿ

ಜಲೌನ್​: ಎರಡು ಸಾವಿರ ಮುಖಬೆಲೆಯ ನೋಟನ್ನು ನೀಡಿ ಪೆಟ್ರೋಲ್​ ಹಾಕಿಸಿಕೊಂಡ ಕಾರಣಕ್ಕಾಗಿ ಸ್ಕೂಟಿ ಟ್ಯಾಂಕ್​ನಿಂದ ಪೆಟ್ರೋಲ್​ನ್ನು ಹೊರೆತೆಗೆದಿರುವ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯು ಉತ್ತರಪ್ರದೇಶದ ಜಲೌನ್​ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಎಲ್ಲೆಡೆ ವೈರಲ್​ ಆಗುತ್ತಿದೆ. ಇದನ್ನೂ ಓದಿ: ಪಾರದರ್ಶಕವಾಗಿ ಸದನ ನಡೆಸುತ್ತೇನೆ: ಯು.ಟಿ.ಖಾದರ್ ಗ್ರಾಹಕನೋರ್ವ ತನ್ನ ಸ್ಕೂಟಿಯೊಂದಕ್ಕೆ ಪೆಟ್ರೋಲ್​ ಹಾಕಿಸಿದ ಬಳಿಕ, ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ 2000 ರೂ. ಮುಖಬೆಲೆಯ ನೋಟನ್ನು ನೀಡಿದ್ದಾನೆ. ಆಗ ಪೆಟ್ರೋಲ್​ ಬಂಕ್​​ ಸಿಬ್ಬಂದಿ ನೋಟನ್ನು ಪಡೆಯಲು ನಿರಾಕರಿಸಿ, ಸ್ಕೂಟಿಯಿಂದ … Continue reading VIDEO| 2000 ರೂ.ನೋಟು ನೀಡಿದ್ದಕ್ಕೆ ಸ್ಕೂಟಿ ಟ್ಯಾಂಕ್​ನಿಂದ ಪೆಟ್ರೋಲ್ ಹೊರತೆಗೆದ ಬಂಕ್​ ಸಿಬ್ಬಂದಿ