ವ್ಯಾಟ್​ ಹೆಚ್ಚಳದಿಂದ ಇಂಧನ ದರದಲ್ಲಿ ಭಾರಿ ಏರಿಕೆ: ಯಾವ್ಯಾವ ನಗರದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಿದೆ?

ನವದೆಹಲಿ: ಇಂಧನ ಮೇಲಿನ ಮೌಲ್ಯವರ್ಧಿತ ತೆರಿಗೆ(ವ್ಯಾಟ್​) ಹೆಚ್ಚಳ ಹಿನ್ನೆಲೆಯಲ್ಲಿ ಮುಂಬೈ, ಬೆಂಗಳೂರು ಹಾಗೂ ಕೋಲ್ಕತಾದಂತಹ ಮಹಾನಗರಗಳಲ್ಲಿ ಪೆಟ್ರೋಲ್​, ಡಿಸೇಲ್​ ದರ ಮತ್ತಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಇಳಿಕೆಯಾದರೂ ದೇಶದಲ್ಲಿ ಇಂಧನ ದರ ಗಗನಮುಖಿಯಾಗಿರುವುದು ಸಾರ್ವಜನಿಕರ ಜೇಬಿಗೆ ಹೊರೆಯಾಗಿದೆ. ವ್ಯಾಟ್​ ಹೆಚ್ಚಳದಿಂದಾಗಿ ಮುಂಬೈ ಮತ್ತು ಕೋಲ್ಕತದಲ್ಲಿ ಲೀಟರ್​ ಒಂದಕ್ಕೆ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆಯಲ್ಲಿ 1 ರೂ. ಏರಿಕೆಯಾಗಿದ್ದರೆ, ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ 1.58 ರೂ. ಹಾಗೂ ಡಿಸೇಲ್​ಗೆ 1.55 ರೂ. ಹೆಚ್ಚಳವಾಗಿದೆ. ಏಪ್ರಿಲ್​ನಿಂದ … Continue reading ವ್ಯಾಟ್​ ಹೆಚ್ಚಳದಿಂದ ಇಂಧನ ದರದಲ್ಲಿ ಭಾರಿ ಏರಿಕೆ: ಯಾವ್ಯಾವ ನಗರದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಿದೆ?