ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!

ಬೆಂಗಳೂರು: ಪೆಟ್ರೋಲ್​-ಡಿಸೇಲ್ ಬಂಕ್​ಗಳಲ್ಲಿ ವಾಹನ ಚಾಲಕ-ಮಾಲೀಕರು ಎಷ್ಟೇ ಎಚ್ಚರಿಕೆಯಿಂದ ಗಮನಿಸಿದರೂ ಮೋಸವಾಗಿರುತ್ತದೆ ಎಂಬುದು ಈಗಾಗಲೇ ಬಹಳಷ್ಟು ಜನರ ಮನಸಲ್ಲಿ ಅಚ್ಚೊತ್ತಿರುವ ವಿಷಯ. ಇದೀಗ ಇಂಥ ಮೋಸವನ್ನು ತಪ್ಪಿಸಲು ಹೊಸದೊಂದು ಬೇಡಿಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ. ರಾಜ್ಯದಲ್ಲಿನ ಕೆಲವು ಪೆಟ್ರೋಲ್​-ಡೀಸೆಲ್ ಬಂಕ್​ಗಳಲ್ಲಿ ಮೀಟರ್ ಜೀರೋ ಆಗಿರುವುದನ್ನು ಖಚಿತ ಪಡಿಸಿಕೊಂಡ ಮೇಲೂ ಹಾಕಿರುವ ಪೆಟ್ರೋಲ್​-ಡೀಸೆಲ್ ಪ್ರಮಾಣದಲ್ಲಿ ವ್ಯತ್ಯಾಸವಾಗಿರುತ್ತದೆ, ಕೊಟ್ಟ ಹಣಕ್ಕೆ ಸರಿಯಾದ ಇಂಧನ ಹಾಕಿರುವುದಿಲ್ಲ ಎಂಬ ಆರೋಪ ಅಲ್ಲೊಂದು ಇಲ್ಲೊಂದು ಕೇಳಿ ಬರುತ್ತಲೇ ಇರುತ್ತವೆ. ಇದನ್ನೂ ಓದಿ: ನಿಮ್ಮ ದಾಖಲೆ ಬಳಸಿ ಬೇರೆಯವರು … Continue reading ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!