ಅತಿಯಾಸೆ ಗತಿಗೇಡು: ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳ್ಕೊಂಡ.. ಬಳಿಕ ಕಾರು-ಚೆಕ್​ ಮಾತ್ರವಲ್ಲ, ಲಾಡ್ಜ್​ನಲ್ಲಿ ಪ್ರಾಣ ಕೂಡ ಕಳ್ಕೊಂಡ..

ಹೈದರಾಬಾದ್​: ಕರ್ನಾಟಕದಲ್ಲಂತೂ ಸದ್ಯ ಬಿಟ್​ ಕಾಯಿನ್​ ಹಗರಣದಿಂದಾಗಿ ಕ್ರಿಪ್ಟೋಕರೆನ್ಸಿ ವಿಚಾರ ಭಾರಿ ಚಲಾವಣೆಯಲ್ಲಿದೆ. ಹಗರಣದ ಹಿಂದೆ ಒಂದು ಅತಿಯಾಸೆ ಇರುತ್ತದೆ, ಆದರೆ ಇಲ್ಲೊಂದು ಪ್ರಾಣಹರಣದ ಹಿಂದೆಯೂ ಅತಿಯಾಸೆ ಇದೆ. ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿ ಅತಿಯಾಸೆಗೆ ಬಿದ್ದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹೈದರಾಬಾದ್​ನ ಖಮ್ಮಂ ನಿವಾಸಿ ಜಿ. ರಾಮಲಿಂಗಸ್ವಾಮಿ (36) ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳೆದುಕೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣದ ಸೂರ್ಯಪೇಟೆಯ ಲಾಡ್ಜ್​ವೊಂದರಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಲಾಡ್ಜ್​ನಲ್ಲಿ ತಂಗಿದ್ದ ವ್ಯಕ್ತಿ ಬಾಗಿಲು ಬಡಿದರೂ ತೆಗೆಯದ … Continue reading ಅತಿಯಾಸೆ ಗತಿಗೇಡು: ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳ್ಕೊಂಡ.. ಬಳಿಕ ಕಾರು-ಚೆಕ್​ ಮಾತ್ರವಲ್ಲ, ಲಾಡ್ಜ್​ನಲ್ಲಿ ಪ್ರಾಣ ಕೂಡ ಕಳ್ಕೊಂಡ..