VIDEO | ‘ಐ ಲವ್​ ಯೂ ಪೆಪ್ಸಿ’ ಎನ್ನುತ್ತಲೇ ಸರ್​ಪ್ರೈಸ್​ ಕೊಟ್ಟ ಯಶ್; ಇನ್ಮುಂದೆ ರಾಕಿಂಗ್ ಸ್ಟಾರ್ ಪೆಪ್ಸಿ ಕಂಪೆನಿಯ ರಾಯಭಾರಿ

ಬೆಂಗಳೂರು: ಕೆಜಿಎಫ್ ಸಿನಿಮಾದ ನಂತರ ನಟ ಯಶ್​ ದೇಶ, ವಿದೇಶಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇದರಿಂದ ಅವರ ಬ್ರ್ಯಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗಿದೆ. ಹೀಗಾಗಿ ಕಳೆದ ಕಲೆ ವರ್ಷಗಳಿಂದ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್​​ಗಳು ಯಶ್ ಹಿಂದೆ ಬಿದ್ದಿವೆ. ತಮ್ಮ ಕಂಪೆನಿಯ ರಾಯಭಾರಿಯನ್ನಾಗಿ ನೇಮಿಸಲು ಹಲವು ಕಂಪೆನಿಗಳು ಪ್ರಯತ್ನ ನಡೆಸಿದ್ದು. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಹೊಂದಿರುವ ಪಾನೀಯ ಪೆಪ್ಸಿ ಕಂಪೆನಿ ತನ್ನ ನೂತನ ರಾಯಭಾರಿಯನ್ನಾಗಿ ಯಶ್ ಅವರನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ. ಯುವಜನತೆಯನ್ನೇ ಕೇಂದ್ರಿಕರಿಸಿಕೊಂಡಿರುವ ಪೆಪ್ಸಿ … Continue reading VIDEO | ‘ಐ ಲವ್​ ಯೂ ಪೆಪ್ಸಿ’ ಎನ್ನುತ್ತಲೇ ಸರ್​ಪ್ರೈಸ್​ ಕೊಟ್ಟ ಯಶ್; ಇನ್ಮುಂದೆ ರಾಕಿಂಗ್ ಸ್ಟಾರ್ ಪೆಪ್ಸಿ ಕಂಪೆನಿಯ ರಾಯಭಾರಿ