ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ!

ನವದೆಹಲಿ: ಸಾಮಾನ್ಯವಾಗಿ ಕೆಲವು ಮೆಣಸಿನಕಾಯಿಗಳನ್ನು ತಿಂದರೆ, ಕಣ್ಣು, ಮೂಗು, ಬಾಯಿಯ ಸುತ್ತಲೂ ನೀರು ಸುರಿಯಬೇಕು ಅಷ್ಟು ಖಾರವಾಗಿರುತ್ತವೆ.  ಅಂತಹದ್ದೆ ಒಂದು ಮೆಣಸಿನಕಾಯಿ ಗಿನ್ನಿಸ್​​ ದಾಖಲೆಗೆ ಪಾತ್ರವಾಗಿದೆ.  ‘ಪೆಪ್ಪರ್ ಎಕ್ಸ್’ ಮೆಣಸು ವಿಶ್ವದ ಹಾಟೆಸ್ಟ್ ಮೆಣಸು ಎಂದು ವಿಶ್ವದಾಖಲೆ ಪಡೆದುಕೊಂಡಿದೆ. ‘ಪೆಪ್ಪರ್ ಎಕ್ಸ್’ ಕಾಳುಮೆಣಸು ಖಾರ ಮಾತ್ರವಲ್ಲದೆ ಅದರ ಆಕಾರದಲ್ಲಿಯೂ ವಿಭಿನ್ನವಾಗಿದೆ. ಈ ಮೆಣಸು ‘ವಿಶ್ವದ ಹಾಟೆಸ್ಟ್ ಪೆಪ್ಪರ್’ ಎಂದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಗುರುತಿಸಲ್ಪಟ್ಟಿದೆ. ಈ ಮೆಣಸು ಅರ್ಧ ಕಚ್ಚಿದ ಮೆಣಸಿನಕಾಯಿಯಂತೆ ಕಾಣುತ್ತದೆ. ಅದರ ಈ ಮೆಣಸಿನಕಾಯಿಯ … Continue reading ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ!