ಲತಾ ಮಂಗೇಶ್ಕರ್​ ಜತೆ ವಾಜಪೇಯಿಯನ್ನೂ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು; ಕಾರಣಗಳಿವು…

ನವದೆಹಲಿ: ಭಾರತದ ಗಾನಕೋಗಿಲೆ ಎಂದೇ ಕರೆಯಲಾಗುತ್ತಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನರಾದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಲತಾ ಜತೆ ಅಟಲ್​ ಬಿಹಾರಿ ವಾಜಪೇಯಿಯವರನ್ನು ಕೂಡ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗೆ ಇಬ್ಬರನ್ನೂ ಜೊತೆಜೊತೆಯಾಗಿ ಸ್ಮರಿಸಿಕೊಳ್ಳುತ್ತಿರುವ ಕುರಿತು ಹಲವರು ತಮ್ಮದೇ ಆದ ನೆನಪುಗಳನ್ನು ಕೆದಕಿ ವ್ಯಾಖ್ಯಾನಿಸಿಕೊಂಡಿದ್ದಾರೆ. ಹೀಗೆ ಲತಾ ಅವರ ಜತೆ ವಾಜಪೇಯಿಯವರನ್ನು ಕೂಡ ಹಲವರು ನೆನಪಿಸಿಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಹೆಸರು. ಇಬ್ಬರ ಹೆಸರಲ್ಲೂ ಒಂದು ರೀತಿಯಲ್ಲಿ ಸಂಬಂಧವಿದೆ. ಅದೇನೆಂದರೆ LATA ಎಂಬುದನ್ನು ತಿರುಗಿಸಿ ಬರೆದರೆ ATAL ಎಂದಾಗುತ್ತದೆ ಎಂಬುದಾಗಿ … Continue reading ಲತಾ ಮಂಗೇಶ್ಕರ್​ ಜತೆ ವಾಜಪೇಯಿಯನ್ನೂ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು; ಕಾರಣಗಳಿವು…