ಲಸಿಕೆ ಪಡೆಯಲು ಜನಜಂಗುಳಿ… ಪ್ರೊಟೊಕಾಲ್ ಮರೆತು ಪೈಪೋಟಿ!

ಗೌಹಾಟಿ : ಅಸ್ಸಾಂನ ಗೊಲಾಘಟ್​ ಜಿಲ್ಲೆಯಲ್ಲಿ ಕರೊನಾ ಲಸಿಕೆ ಪಡೆಯುಲು ಜನರು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿದ ಘಟನೆ ವರದಿಯಾಗಿದೆ. ವಿವಿಧ ವಯೋಮಾನದ ಜನರು ಜಿಲ್ಲೆಯ ಎರಡು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಕರೊನಾ ಮುನ್ನೆಚ್ಚರಿಕೆ ಮರೆತು ಗುಂಪು ಕಟ್ಟಿದ ಜನರ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಜಿಲ್ಲಾಡಳಿತ ಆರಂಭಿಸಿರುವ ದೇರ್​ಗಾವ್​ ಕಮಲ್ ದೊಡೆರಾ ಕಾಲೇಜು ಮತ್ತು ದೇರ್​ಗಾವ್​ ಹೈಯರ್​​ ಸೆಕೆಂಡರಿ ಸ್ಕೂಲ್​ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಮೊದಲು ಪಡೆಯುವ ಹಂಬಲದಲ್ಲಿ ನಾಗರೀಕರು ನೂಕುನುಗ್ಗುಲು … Continue reading ಲಸಿಕೆ ಪಡೆಯಲು ಜನಜಂಗುಳಿ… ಪ್ರೊಟೊಕಾಲ್ ಮರೆತು ಪೈಪೋಟಿ!