ಚಿತ್ರದುರ್ಗದಲ್ಲಿ ಐವರ ಅಸ್ತಿಪಂಜರ ಪತ್ತೆ ಕೇಸ್​: ಜನಕ್ಕೆ ಗೊತ್ತಿದ್ದು ಬಾಬುರೆಡ್ಡಿ ಮಾತ್ರ, ಕುಟುಂಬದ ನಡೆ ಬೇಸರ ತರಿಸಿತ್ತು

ಚಿತ್ರದುರ್ಗ: ದುರಂತ ಅಂತ್ಯ ಕಂಡ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ ಅವರ ಸ್ವಗ್ರಾಮ ದೊಡ್ಡಸಿದ್ದವ್ವನಹಳ್ಳಿಯ ಬಹುತೇಕರು ಅವರ ಪುತ್ರ ಬಾಬುರೆಡ್ಡಿ(ಎನ್.ಜೆ.ಕೃಷ್ಣ)ಅವರನ್ನು ಹೊರತುಪಡಿಸಿ ಉಳಿದವರನ್ನು ನೋಡಿರಲಿಲ್ಲವಂತೆ. ಸಂಬಂಧಿಕರು ಕೃಷ್ಣ ಅವರನ್ನು ಬಾಬುರೆಡ್ಡಿ ಎಂದೇ ಕರೆಯುತ್ತಿದ್ದರು. ಅವರ ಹೆಸರು ಕೃಷ್ಣ ಎಂದೇ ಗೊತ್ತಾಗಿದ್ದೇ ಈ ಪ್ರಕರಣ ಬಹಿರಂಗವಾದ ಬಳಿಕ ಎನ್ನುತ್ತಾರೆ ಗ್ರಾಮಸ್ಥರು. ಸಂಬಂಧಿಕರ ಪೈಕಿ ಕೆಲವರು ಚಿತ್ರದುರ್ಗದಲ್ಲಿದ್ದ ಜಗನ್ನಾಥರೆಡ್ಡಿ ಮನೆಗೆ ಹೋಗಿ ಬರುತ್ತಿದ್ದರಾದರೂ ಅದು ಕೂಡ ಏಳೆಂಟು ವರ್ಷಗಳ ಹಿಂದೆ! ಯಾವಾಗ ಮನೆಗೆ ಹೋದವರಿಗೆ ಸ್ಪಂದನೆ ಸಿಗಲಿಲ್ಲವೋ ಅಲ್ಲಿಂದ ಒಬ್ಬೊಬ್ಬರಾಗಿ ಜಗನ್ನಾಥ … Continue reading ಚಿತ್ರದುರ್ಗದಲ್ಲಿ ಐವರ ಅಸ್ತಿಪಂಜರ ಪತ್ತೆ ಕೇಸ್​: ಜನಕ್ಕೆ ಗೊತ್ತಿದ್ದು ಬಾಬುರೆಡ್ಡಿ ಮಾತ್ರ, ಕುಟುಂಬದ ನಡೆ ಬೇಸರ ತರಿಸಿತ್ತು