ಶುಕ್ರವಾರ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಪೆನ್ನಿ ಸ್ಟಾಕ್​ಗಳು: ಸೋಮವಾರದಂದು ಲಾಭ ನೀಡಲಿವೆ ಈ ಷೇರುಗಳು

ಮುಂಬೈ: ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಒಂದು ದಿನದ ಏರಿಳಿತದ ವಹಿವಾಟಿನ ನಂತರ, ಬಿಎಸ್‌ಇ ಸೆನ್ಸೆಕ್ಸ್ 609 ಪಾಯಿಂಟ್‌ಗಳ ಕುಸಿತವಾಗಿ, 73730 ಮಟ್ಟದಲ್ಲಿ ಮುಕ್ತಾಯಗೊಂಡಿತು. ಇದೇ ವೇಳೆ ನಿಫ್ಟಿ 50 ಸೂಚ್ಯಂಕ 150 ಅಂಕಗಳಷ್ಟು ಕುಸಿದು 22420 ಮಟ್ಟ ತಲಪಿತು. ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಸೂಚ್ಯಂಕಗಳು ಗಮನಾರ್ಹ ಕುಸಿತ ದಾಖಲಿಸಿದರೆ, ನಿಫ್ಟಿ ಮಿಡ್‌ಕ್ಯಾಪ್ 100, ಬಿಎಸ್‌ಇ ಸ್ಮಾಲ್ … Continue reading ಶುಕ್ರವಾರ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಪೆನ್ನಿ ಸ್ಟಾಕ್​ಗಳು: ಸೋಮವಾರದಂದು ಲಾಭ ನೀಡಲಿವೆ ಈ ಷೇರುಗಳು