Paytm ಷೇರು 3 ದಿನಗಳಲ್ಲಿ 41% ಕುಸಿತ: ಮುಖೇಶ ಅಂಬಾನಿ ಕಣ್ಣುಬಿದ್ದ ತಕ್ಷಣವೇ Jio ಫೈನಾನ್ಷಿಯಲ್ ಷೇರು ಒಂದೇ ದಿನದಲ್ಲಿ 14% ಏರಿಕೆ, ಏನಿದು ಲೆಕ್ಕಾಚಾರ?

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) Paytm ಪಾವತಿಗಳ ಬ್ಯಾಂಕ್ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ Paytm ನ ಮೂಲ ಕಂಪನಿ One 97 ಕಮ್ಯುನಿಕೇಷನ್ಸ್ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿವೆ. ಸತತ ಮೂರನೇ ವಹಿವಾಟಿನ ದಿನದಂದು ಕೂಡ ಈ ಷೇರುಗಳು ಲೋವರ್​ ಸರ್ಕ್ಯೂಟ್​ ಹಿಟ್​ ಆಗಿವೆ. ಕಳೆದ ಗುರುವಾರ ಹಾಗೂ ಶುಕ್ರವಾರ ಶೇಕಡಾ 20ರ ಲೋವರ್​ ಸರ್ಕ್ಯೂಟ್​ ತಲುಪಿದ್ದ ಈ ಷೇರುಗಳು ಸೋಮವಾರ (ಫೆ. 5) ಕೂಡ ಶೇ. 10 ಲೋವರ್​ ಸರ್ಕ್ಯೂಟ್ ತಲುಪಿದವು. … Continue reading Paytm ಷೇರು 3 ದಿನಗಳಲ್ಲಿ 41% ಕುಸಿತ: ಮುಖೇಶ ಅಂಬಾನಿ ಕಣ್ಣುಬಿದ್ದ ತಕ್ಷಣವೇ Jio ಫೈನಾನ್ಷಿಯಲ್ ಷೇರು ಒಂದೇ ದಿನದಲ್ಲಿ 14% ಏರಿಕೆ, ಏನಿದು ಲೆಕ್ಕಾಚಾರ?