ಹಬ್ಬದ ಸಿಹಿ ಊಟ; ಪಾಯಲ್ ರಾಧಾಕೃಷ್ಣ ವರಮಹಾಲಕ್ಷ್ಮಿ ಆಚರಣೆ

ವರಮಹಾಲಕ್ಷ್ಮೀ ಹಬ್ಬ ಎಂದರೆ ಮಹಿಳೆಯರಿಗೆ ವಿಶೇಷ. ದೇವಿಯ ಪೂಜೆ, ಭಕ್ತಿ ಜತೆಗೆ ವಿಶೇಷ ನೈವೇದ್ಯಗಳ ಸವಿ ಮನೆ ತುಂಬಿರುತ್ತದೆ. ಸಿನಿಮಾ ರಂಗದ ಹಲವು ತಾರೆಯರೂ ಈ ಹಬ್ಬದ ವಾತಾವರಣ, ಸಂಭ್ರಮವನ್ನು ಮನೆಯಲ್ಲಿ ಕುಟುಂಬದವರೊಂದಿಗೆ ಆಚರಿಸಲು ಇಚ್ಛಿಸುತ್ತಾರೆ. ಪೂಜೆ, ಹಬ್ಬವನ್ನು ಇಷ್ಟಪಡುವ ನಟಿ ಪಾಯಲ್ ರಾಧಾಕೃಷ್ಣ ಹಬ್ಬದ ಆಚರಣೆ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ. ವಿಶೇಷ ಸಿಹಿ ತಿಂಡಿ:ಮೂಲತಃ ಮಂಗಳೂರಿನವರಾಗಿದ್ದರೂ ಮೈಸೂರಿನಲ್ಲಿ ನಿವಾಸವಿರುವುದರಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವ ಪಾಯಲ್,‘ಎಲ್ಲರ ಮನೆಯಲ್ಲಿ ಇರುವಂತೆ ನಮ್ಮ ಮನೆಯಲ್ಲೂ ಪೂಜೆ ಇರುತ್ತದೆ. ಸಾಂಪ್ರದಾಯಿಕ … Continue reading ಹಬ್ಬದ ಸಿಹಿ ಊಟ; ಪಾಯಲ್ ರಾಧಾಕೃಷ್ಣ ವರಮಹಾಲಕ್ಷ್ಮಿ ಆಚರಣೆ