ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ … ಪಾಯಲ್​ ಖಡಕ್​ ಉತ್ತರ

ಮುಂಬೈ: ‘ನಾನು ಯಾರಲ್ಲೂ ಕ್ಷಮೆ ಕೇಳಿಲ್ಲ. ಕೇಳೋದೂ ಇಲ್ಲ. ಏಕೆಂದರೆ, ನಾನು ಯಾವ ತಪ್ಪನ್ನೂ ಮಾಡಿಲ್ಲ ಅಥವಾ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಅನುರಾಗ್​ ನನ್ನ ಬಳಿ ಏನು ಹೇಳಿದ್ದರೋ ಅದನ್ನೇ ಹೇಳಿದ್ದೇನೆ’ ಎಂದು ನಟಿ ಪಾಯಲ್​ ಘೋಶ್​ ಹೇಳಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ರಿಯಾ ಏನ್​ ಮಾಡ್ತಿದ್ರಂತೆ ಗೊತ್ತಾ? ಅವರ ವಕೀಲರು ಹೇಳ್ತಾರೆ ಕೇಳಿ … ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ನಟಿ ಪಾಯಲ್​ ಘೋಶ್​ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ … Continue reading ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ … ಪಾಯಲ್​ ಖಡಕ್​ ಉತ್ತರ