ತಾರಕ್ ನೆರವಿಗೆ ಬಂದ ‘ಊಸರವಳ್ಳಿ’ ಪಾಯಲ್ …

ನಟಿ ಮೀರಾ ಚೋಪ್ರಾ ವಿರುದ್ಧ ಜ್ಯೂನಿಯರ್ ಎನ್.ಟಿ.ಆರ್ (ತಾರಕ್) ಅವರ ಅಭಿಮಾನಿಗಳು ರೊಚ್ಚಿಗೆದ್ದಿರುವುದು ಕಳೆದೆರೆಡು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಮೀರಾ ಚೋಪ್ರಾ ಅವರಿಗೆ ತಾರಕ್ ಅಭಿಮಾನಿಗಳು ಕೊಲೆ ಮತ್ತು ಮಾನಭಂಗದ ಬೆದರಿಕೆಯಾಗಿದ್ದು, ಇದರಿಂದ ತಾರಕ್‌ಗೆ ಸಾಕಷ್ಟು ಮುಜುಗರವಾಗಿದೆ. ಇದೀಗ ತಾರಕ್ ನೆರವಿಗೆ ಅವರ ಹಳೆಯ ಹೀರೋಯಿನ್ ಒಬ್ಬರು ಬಂದಿದ್ದಾರೆ. ‘ಊಸರವಳ್ಳಿ’ ಚಿತ್ರದಲ್ಲಿ ತಾರಕ್‌ಗೆ ನಾಯಕಿಯಾಗಿದ್ದ ಪಾಯಲ್ ಘೋಶ್​, ಸೋಷಿಯಲ್ ಮೀಡಿಯಾ ಮೂಲಕ ಆತ ಎಂಥಾ ಒಳ್ಳೆಯ ಮನುಷ್ಯ ಎಂದು ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರಿಗೆ ಗೌರವ ಕೊಡುವುದನ್ನು … Continue reading ತಾರಕ್ ನೆರವಿಗೆ ಬಂದ ‘ಊಸರವಳ್ಳಿ’ ಪಾಯಲ್ …