‘ಫ್ಯಾಮಿಲಿ’ಯಿಂದ ಸ್ಫೂರ್ತಿ ಪಡೆದ ‘ಕ್ಲೈಮ್ಯಾಕ್ಸ್​’; ನಮ್ದೂ ಒಂದ್​ ಇರಲಿ ಅಂದ್ರು ಪವನ್ ಒಡೆಯರ್​

ಬೆಂಗಳೂರು: ಮೊನ್ನೆಯಷ್ಟೇ ಭಾರತೀಯ ಚಿತ್ರರಂಗದ ಘಟಾನುಘಟಿಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್​, ಶಿವರಾಜ್ ಕುಮಾರ್​, ಚಿರಂಜೀವಿ, ಮಮಮೂಟ್ಟಿ, ಮೋಹನ್​ಲಾಲ್, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್​, ಆಲಿಯಾ ಭಟ್​ ಸೇರಿ ಹಲವರು ತಾವಿದ್ದಲ್ಲಿಂದಲೇ ವಿಡಿಯೋ ಮಾಡಿ ಅದಕ್ಕೆ ಫ್ಯಾಮಿಲಿ ಎಂಬ ಶೀರ್ಷಿಕೆ ನೀಡಿ ಯೂಟ್ಯೂಬ್​ನಲ್ಲಿ ಹರಿಬಿಟ್ಟಿದ್ದರು. ಆ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಇದೀಗ ಆ ಪ್ರಯತ್ನದ ಸ್ಫೂರ್ತಿಯಿಂದ ಕನ್ನಡದಲ್ಲೂ ಒಂದು ಕಿರು ಚಿತ್ರ ಮೂಡಿಬಂದಿದೆ. ಅದರ ಹೆಸರು ಹೊಸ ಕ್ಲೈಮ್ಯಾಕ್ಸ್ ಎಲ್ಲಿ.. ಹೌದು, ಈ ಕ್ಲೈಮ್ಯಾಕ್ಸ್ ನ … Continue reading ‘ಫ್ಯಾಮಿಲಿ’ಯಿಂದ ಸ್ಫೂರ್ತಿ ಪಡೆದ ‘ಕ್ಲೈಮ್ಯಾಕ್ಸ್​’; ನಮ್ದೂ ಒಂದ್​ ಇರಲಿ ಅಂದ್ರು ಪವನ್ ಒಡೆಯರ್​