ಮತ್ತೆ ಮದುವೆಯಲ್ಲ ಲಿವಿಂಗ್ ಟುಗೆದರ್: ಕೊನೆಗೂ ಮೌನ ಮುರಿದ ನರೇಶ್-ಪವಿತ್ರಾ ಲೋಕೇಶ್

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಲ್ಲಿನ ಬೀದಿ ಜಗಳದಿಂದ ಸುದ್ದಿಯಾಗಿದ್ದವರು ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್. ಬಳಿಕ ಇಬ್ಬರೂ ಎಂ.ಎಸ್. ರಾಜು ನಿರ್ದೇಶನದ ‘ಮತ್ತೆ ಮದುವೆ’ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿತ್ತು. ಪೋಸ್ಟರ್, ಟೀಸರ್ ಮೂಲಕ ಇಬ್ಬರ ಜೀವನದಲ್ಲಿ ನಡೆದ ಬೆಳವಣಿಗೆಗಳಿಗೇ ಸಿನಿಮಾ ರೂಪ ನೀಡಲಾಗಿದೆಯಾ ಎಂಬ ಅನುಮಾನ ಮೂಡಿಸಿತ್ತು. ಇತ್ತೀಚೆಗಷ್ಟೆ ರಿಲೀಸ್ ಆದ ಟ್ರೇಲರ್ ಆ ಅನುಮಾನವನ್ನು ಮತ್ತಷ್ಟು ಗಟ್ಟಿಯಾಗಿಸಿತ್ತು. ಬುಧವಾರ (ಮೇ 17) ‘ಮತ್ತೆ ಮದುವೆ’ ಪ್ರಚಾರಕ್ಕಾಗಿ … Continue reading ಮತ್ತೆ ಮದುವೆಯಲ್ಲ ಲಿವಿಂಗ್ ಟುಗೆದರ್: ಕೊನೆಗೂ ಮೌನ ಮುರಿದ ನರೇಶ್-ಪವಿತ್ರಾ ಲೋಕೇಶ್