ಅವರಿಬ್ಬರ ನಡುವೆ ಏನಿತ್ತು ಎಂದು ನಮಗೆ ಚೆನ್ನಾಗಿ ಗೊತ್ತು: ನಟಿ ಪವಿತ್ರಾ ಜಯರಾಮ್​ ಪುತ್ರಿ

ಬೆಂಗಳೂರು: ಮೇ 12ರಂದು ಅಪಘಾತಕ್ಕೀಡಾಗಿ ದುರಂತ ಅಂತ್ಯ ಕಂಡಿದ್ದ ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್​ ಅವರು ಇಹಲೋಕ ತ್ಯಜಿಸಿದ ವಾರ ಕಳೆಯುವುದರೊಳಗೆ ನಟ ಚಂದು ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಇನ್ನೂ ಈ ಕುರಿತು ಮಾತನಾಡಿರುವ ನಟಿ ಪವಿತ್ರಾ ಜಯರಾಮ್​ ಪುತ್ರಿ ಸದ್ಯ ಎದ್ದಿರುವ ಉಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿಯಲ್ಲಿ ಮಾತನಾಡಿದ ನಟಿ ಪವಿತ್ರಾ ಅವರ ಪುತ್ರಿ ಪ್ರತೀಕ್ಷಾ, ಚಂದು ಅವರ ಸಾವಿನ‌ ಸುದ್ದಿ ನಮಗೆ ಟಿವಿಯಲ್ಲಿ … Continue reading ಅವರಿಬ್ಬರ ನಡುವೆ ಏನಿತ್ತು ಎಂದು ನಮಗೆ ಚೆನ್ನಾಗಿ ಗೊತ್ತು: ನಟಿ ಪವಿತ್ರಾ ಜಯರಾಮ್​ ಪುತ್ರಿ