ಪವನ್​ ಕಲ್ಯಾಣ್​ರ ‘ವಕೀಲ್ ಸಾಬ್’ ಬಿಡುಗಡೆ

ಬೆಂಗಳೂರು : ತೆಲುಗು ಸೂಪರ್​​ಸ್ಟಾರ್ ಪವನ್​ ಕಲ್ಯಾಣ್​ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ‘ವಕೀಲ್ ಸಾಬ್’ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೊಲೆಯ ಪ್ರಯತ್ನದ ಆರೋಪ ಎದುರಿಸುತ್ತಿರುವ ಮೂವರು ಯುವತಿಯರ ಕೋರ್ಟ್ ವಿಚಾರಣೆಯ ಸುತ್ತ ಹೆಣೆದಿರುವ ಈ ಚಿತ್ರ, ಅಮಿತಾಭ್ ಬಚ್ಚನ್​ರ ಹಿಂದಿ ಚಿತ್ರ ‘ಪಿಂಕ್​​’ನ ತೆಲುಗು ರೀಮೇಕ್ ಆಗಿದೆ. 2016 ರ ಚಿತ್ರ ಪಿಂಕ್​​ನಲ್ಲಿ ಬಚ್ಚನ್​ ಮಾಡಿರುವ ಪ್ರಭಾವೀ ಡೈಲಾಗ್​ಗಳುಳ್ಳ ವಕೀಲನ ಪಾತ್ರವನ್ನು ಪವನ್ ಕಲ್ಯಾಣ್​ ಮಾಡುತ್ತಿದ್ದಾರೆ. ಎದುರಾಳಿ ವಕೀಲರ ಪಾತ್ರದಲ್ಲಿ ಪ್ರಕಾಶ್ ರಾಜ್​ ಅವರನ್ನು … Continue reading ಪವನ್​ ಕಲ್ಯಾಣ್​ರ ‘ವಕೀಲ್ ಸಾಬ್’ ಬಿಡುಗಡೆ