ಸಮಾಲೋಚನೆ ವೇಳೆ ಡಾಕ್ಟರ್​​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ: ಮುಂದೆ ನಡೆದದ್ದು..

ದೆಹಲಿ: ಸಮಾಲೋಚನೆ ವೇಳೆ ಹಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೋಗಿಯನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಬಿಹಾರದ ನಿವಾಸಿ ರಾಜ್‌ಕುಮಾರ್ (21) ಎಂಬಾತ ಗಂಗಾರಾಮ್ ಆಸ್ಪತ್ರೆಯೊಳಗೆ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಯಾಗಿದ್ದು, ನರಶಸ್ತ್ರಚಿಕಿತ್ಸಕರಾದ ಸನಾತನ್ ಸಿಂಗ್ ಚಬ್ರಾ ಎಂಬುವರ ಹೆಬ್ಬೆರಳಿಗೆ ಚಿಕ್ಕ ಗಾಯವಾಗಿದೆ. ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿರುವ ಆರೋಪಿಯು 2021ರಿಂದ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದನು. ಇದನ್ನೂ ಓದಿ: ತೃತೀಯಲಿಂಗಿಯನ್ನು ವಿವಾಹವಾದ ಯುವಕ: ಕೊಲೆಗೆ ಸಂಚು, ಜೀವ ಬೆದರಿಕೆ ಎಂದು ಕುಟುಂಬಸ್ಥರ … Continue reading ಸಮಾಲೋಚನೆ ವೇಳೆ ಡಾಕ್ಟರ್​​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ: ಮುಂದೆ ನಡೆದದ್ದು..