video/ ಕಾಲು ಮುರಿದ ನೋವನ್ನೇ ಮರೆಸಿದ ‘ಕುರುಬನ ರಾಣಿ’, ಆಸ್ಪತ್ರೆಯಲ್ಲಿ ಮಲಗಿದ್ದರೂ ಡಾನ್ಸ್!

ವಾರೆ ವಾರೆ ಬಾರೆ ಬಾರೆ ಬಿಂದಗೆಯ ಮೊರೆ ತೋರೆ ಬಾರೆ ನನ್ನ ಕುರುಬನ ರಾಣಿs ಏಯ್s ಕೋಟಿ ಕೋಟಿ ಚುಕ್ಕಿ ತಾರೆ ಎಲ್ಲ ಸೇರಿ ಎರಕಹುಯ್ದಾ ನನ್ನ ಬೊಂಬೆ ಕಿಲ ಕಿಲ ವಾಣಿs ಹಹ…. ಈ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಅದು ನಟ ಶಿವರಾಜ್​ಕುಮಾರ್​ಮತ್ತು ನಗ್ಮಾ ಅಭಿನಯದ ವಿಡಿಯೋ ಅಲ್ಲ, ಕಾಲು ಮುರಿದರೂ ನೋವಿನ ಪರಿವೇ ಇಲ್ಲದೆ ಆಸ್ಪತ್ರೆಯ ಆಪರೇಶನ್​ ಥಿಯೇಟರ್​ನಲ್ಲಿ ಬೆಡ್​ ಮೇಲೆ ಮಲಗಿರುವ ರೋಗಿಯೊಬ್ಬ ‘ಬಾರೆ ಬಾರೆ ಕುರುಬನ … Continue reading video/ ಕಾಲು ಮುರಿದ ನೋವನ್ನೇ ಮರೆಸಿದ ‘ಕುರುಬನ ರಾಣಿ’, ಆಸ್ಪತ್ರೆಯಲ್ಲಿ ಮಲಗಿದ್ದರೂ ಡಾನ್ಸ್!