ಅಮೃತ್​ಪಾಲ್​ ಸಿಂಗ್​ಗೆ ರಕ್ಷಣೆ; ಪಟಿಯಾಲದಲ್ಲಿ ಮಹಿಳೆ-ಸಹಚರ ಬಂಧನ

ಪಟಿಯಾಲ: ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ, ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್​ಪಾಲ್​ ಸಿಂಗ್​ ಹಾಗೂ ಆತನ ಸಹಚರ ಪಪಲ್​ಪ್ರೀತ್​ ಸಿಂಗ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಪಟಿಯಾಲ ಪೊಲೀಸರು ಮಹಿಳೆ ಹಾಗೂ ಸಹಚರನನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಬಲ್ಬೀರ್​ ಕೌರ್​ ಎಂದು ಗುರುತಿಸಲಾಗಿದ್ದು ಮಾರ್ಚ್​ 19ರಂದು ಪಟಿಯಾಲದ ಹರಗೋಬಿಂದ್​ ನಗರದಲ್ಲಿ ಅಮೃತ್​ಪಾಲ್​ ಹಾಗೂ ಪಪಲ್​ಪ್ರೀತ್​ಗೆ ಆಶ್ರಯ ನೀಡಿದ್ದಳು ಎಂದು ತಿಳಿದು ಬಂದಿದೆ. ಅಮೃತ್​ಪಾಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ರಯ ನೀಡಿದ ಆರೋಪದ ಮೇಲೆ ಗುರುವಾರ ಪೊಲೀಸರು … Continue reading ಅಮೃತ್​ಪಾಲ್​ ಸಿಂಗ್​ಗೆ ರಕ್ಷಣೆ; ಪಟಿಯಾಲದಲ್ಲಿ ಮಹಿಳೆ-ಸಹಚರ ಬಂಧನ