ಈ ಮನೆ ಮುಂದೆ ಪಾರ್ಕಿಂಗ್​ ಮಾಡಿದ್ರೆ ಶಾಪಕ್ಕೆ ಗುರಿಯಾಗ್ತೀರಿ ಹುಷಾರ್​!

ಬೆಂಗಳೂರು: ಮನೆಯೊಂದರ ಮುಂದೆ ‘ಪಾರ್ಕಿಂಗ್ ನಿಷೇಧಿಸಲಾಗಿದೆ’ ಎಂದು ಬರೆದ ಸೈನ್‌ಬೋರ್ಡ್‌ ಆ ಮಾರ್ಗದಲ್ಲಿ ಸಂಚರಿಸುವವರನ್ನು ಅಚ್ಚರಿಗೊಳಿಸುತ್ತಿದೆ. ಮನೆ ಮುಂಭಾಗ ಗೇಟಿಗೆ ನೇತುಹಾಕಿರುವ ಫಲಕ ‘ಶಾಪ’ಕ್ಕೆ ಗುರಿಯಾಗಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಉಲ್ಬಣಿಸಿದ ರಾಜಕೀಯ ಘರ್ಷಣೆ: ಪ್ರಾಸಿಕ್ಯೂಟರ್ ಜನರಲ್​ಗೆ ಇರಿತ ! ರಾಜಧಾನಿಯಲ್ಲಿ “ಪೀಕ್ ಬೆಂಗಳೂರು” ಟ್ರಾಫಿಕ್​ ಸೇರಿದಂತೆ ಇತರ ವಿಶಿಷ್ಟ ಘಟನೆಗಳ ಕುರಿತು ವಿವರಿಸಲು ವಿವರಿಸಲು ಇರುವ ಸೋಷಿಯಲ್​ಮೀಡಿಯಾ ಆಗಿದೆ. ಇದೀಗ ಇದೇ ಪದ ಪಾರ್ಕಿಂಗ್​ ವಿಚಾರಕ್ಕೆ ಸುದ್ದಿ ಆಗುತ್ತಿರುವುದು ಇದೊಂದು ಮನೆ … Continue reading ಈ ಮನೆ ಮುಂದೆ ಪಾರ್ಕಿಂಗ್​ ಮಾಡಿದ್ರೆ ಶಾಪಕ್ಕೆ ಗುರಿಯಾಗ್ತೀರಿ ಹುಷಾರ್​!