ಇದೇ ವಾರ ನಡೆಯಲಿದೆಯಂತೆ ಪರಿಣೀತಿ ಚೋಪ್ರಾ, ರಾಘವ್​ ಛಡ್ಡಾ ನಿಶ್ಚಿತಾರ್ಥ …

ಮುಂಬೈ: ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್​ ಛಡ್ಡಾ ಪರಸ್ಪರ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಇತ್ತೀಚೆಗೆ ಕೇಳಿ ಬಂದಿತ್ತು. ಆದರೆ, ಮಾಧ್ಯಮದವರು ಈ ವಿಷಯ ಕೆದಕಿದಾಗ ಪರಿಣೀತಿ ಆಗಲೀ, ರಾಘವ್​ ಆಗಲೀ ತುಟಿಕ್​ ಪಿಟಿಕ್​ ಎನ್ನಲಿಲ್ಲ. ಈಗ ನೋಡಿದರೆ ಅವರಿಬ್ಬರ ನಿಶ್ಚಿತಾರ್ಥ ಇದೇ ವಾರ ದೆಹಲಿಯಲ್ಲಿ ನಡೆಯಲಿದೆ ಎಂಬ ಮಾಹಿತಿ ಇದೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ ಸದ್ಯದಲ್ಲೇ ಬಿಡುಗಡೆ … ಹೌದು, ನಿಶ್ಚಿತಾರ್ಥ ನಡೆಯುತ್ತಿರುವ … Continue reading ಇದೇ ವಾರ ನಡೆಯಲಿದೆಯಂತೆ ಪರಿಣೀತಿ ಚೋಪ್ರಾ, ರಾಘವ್​ ಛಡ್ಡಾ ನಿಶ್ಚಿತಾರ್ಥ …